ಸಿನಿಮಾ ಸುದ್ದಿಕೇವಲ ಹಣ ಖರ್ಚು ಮಾಡಿ ಸಿನಿಮಾ ಮಾಡೋದಲ್ಲ, ಪ್ಯಾಶನ್ ಆಗಬೇಕು: ಶ್ರೀಮುರಳಿ
ನಾನು ನಿದ್ರಾದೇವಿ Next Door ಚಿತ್ರವನ್ನು ನೋಡಲು ಉತ್ಸುಕನಾಗಿದ್ದೇನೆ. ಚಿತ್ರ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ವಿಶ್ವಾಸವಿದೆ. ಈ ತಂಡದ ಪ್ರತಿಯೊಂದು ಪ್ರಯತ್ನವು ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಅವರೆಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಶ್ರೀಮುರಳಿ ಹೇಳಿದ್ದಾರೆ.