ದೇಶ16 ಲಕ್ಷ ಪಾಲೋವರ್ಸ್ ಹೊಂದಿದ್ದ ಇನ್ಫ್ಲುಯೆನ್ಸರ್, ಮಾಡೆಲ್ ನಿಧಿ ತಿವಾರಿ ಆತ್ಮಹತ್ಯೆ; ಕೊನೆಯ ಫೇಸ್ಬುಕ್ ಪೋಸ್ಟ್ ವೈರಲ್!
2024ರಲ್ಲಿ ನಿಧಿ 'ಮಿಸ್ ಪ್ರೆಟಿ ಇಂಡಿಯಾ' ಪ್ರಶಸ್ತಿಯನ್ನು ಗೆದ್ದಿದ್ದರು; ಆ ನಂತರ ಅವರು ಮಾಡೆಲಿಂಗ್ ಮತ್ತು ನಟನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.