Nidhi Subbaiah

ದಿಗಂತ್ ನಟನೆಯ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ದಿಗಂತ್ ನಟನೆಯ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರವನ್ನು ವಿಶಿಷ್ಟ ಪರಿಕಲ್ಪನೆಯೊಂದಿಗೆ ಕ್ರೈಮ್ ಥ್ರಿಲ್ಲರ್ ಎಂದು ವಿವರಿಸಲಾಗಿದೆ. ಬಲಗೈ ಜಗತ್ತಿನಲ್ಲಿ ಎಡಗೈ ವ್ಯಕ್ತಿಗಳ ಜೀವನ ಮತ್ತು ಹೋರಾಟಗಳ ಕುರಿತು ಹೇಳುತ್ತದೆ.

ಬಿಗ್ ಬಾಸ್ ಕನ್ನಡ ಸೀಸನ್ 8: ಸೆಕೆಂಡ್‌ ಇನಿಂಗ್ಸ್‌ನಲ್ಲಿ ಮೊದಲ ಎಲಿಮಿನೇಷನ್; ನಿಧಿ ಸುಬ್ಬಯ್ಯ ಔಟ್
ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 8: ಸೆಕೆಂಡ್‌ ಇನಿಂಗ್ಸ್‌ನಲ್ಲಿ ಮೊದಲ ಎಲಿಮಿನೇಷನ್; ನಿಧಿ ಸುಬ್ಬಯ್ಯ ಔಟ್

ಬಿಗ್ ಬಾಸ್' ಕನ್ನಡ ಸೀಸನ್‌ 8 ಸೆಕೆಂಡ್ ಇನಿಂಗ್ಸ್‌ ಶುರುವಾದಾಗಿನಿಂದ ಮನೆಯಿಂದ ಯಾರೂ ಆಚೆ ಬಂದಿರಲಿಲ್ಲ. ಸೆಕೆಂಡ್ ಇನಿಂಗ್ಸ್‌ ಶುರುವಾದ ಮೊದಲ ವಾರವೇ ನಿಧಿ ಸುಬ್ಬಯ್ಯ ಹೊರಗೆ ಬಂದಿದ್ದಾರೆ.

ವಿವಾಹದ ನಂತರ ಮೊಟ್ಟ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ
ಸಿನಿಮಾ ಸುದ್ದಿ

ವಿವಾಹದ ನಂತರ ಮೊಟ್ಟ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ

ಮದುವೆಯಾದ ನಂತರ ಬಣ್ಣದ ಲೋಕದಿಂದ ಕೊಂಚ ದೂರಾಗಿದ್ದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಮತ್ತೆ ಅಭಿನಯದಲ್ಲಿ ಸಕ್ರಿಯವಾಗುತ್ತಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಕನ್ನಡದ ಹಾರರ್​ ಸಿನಿಮಾದಲ್ಲಿ ನಿಧಿ ಅಭಿನಯಿಸುತ್ತಿದ್ದಾರೆ.

ಸ್ಯಾಂಡಲ್'ವುಡ್ ನನ್ನ ತವರು, ನಾನು ಇಲ್ಲಿಗೆ ಸೇರಿದವಳು: ನಿಧಿ ಸುಬ್ಬಯ್ಯ
ಸಿನಿಮಾ ಸುದ್ದಿ

ಸ್ಯಾಂಡಲ್'ವುಡ್ ನನ್ನ ತವರು, ನಾನು ಇಲ್ಲಿಗೆ ಸೇರಿದವಳು: ನಿಧಿ ಸುಬ್ಬಯ್ಯ

ಪಂಚರಂಗಿ ಚೆಲವು, ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಅವರು ಸ್ಯಾಂಡಲ್'ವುಡ್'ಗೆ ಮತ್ತೆ ಹಿಂತಿರುಗಿದ್ದಾರೆ. 3 ವರ್ಷಗಳ ಅಂತರದ ಬಳಿಕ ಶಿವರಾಜ್ ಕುಮಾರ್ ಅಭಿನಯದ 'ಆಯುಷ್ಮಾನ್ ಭವ' ಚಿತ್ರದ ಮೂಲಕ ಜನರನ್ನು ಮನರಂಜಿಸಲು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಮೈಸೂರು ಅರಮನೆಯಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ವಿವಾದ!
ಸಿನಿಮಾ ಸುದ್ದಿ

ಮೈಸೂರು ಅರಮನೆಯಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ವಿವಾದ!

ಸ್ಯಾಂಡಲ್ವುಡ್ ನಟಿ ನಿಧಿ ಸುಬ್ಬಯ್ಯ ಅವರು ಇತ್ತೀಚೆಗೆ ಮೈಸೂರಿನ ಅರಮನೆಗೆ ಭೇಟಿ ನೀಡಿದ್ದು ಈ ವೇಳೆ ದರ್ಬಾರ್ ಹಾಲ್ ನಲ್ಲಿ ಫೋಟೋ ಶೂಟ್ ನಡೆಸಿ ವಿವಾದಕ್ಕೆ ಗುರಿಯಾಗಿದ್ದಾರೆ...

'5G' ಸಿನೆಮಾ ಟಿವಿ ಹಕ್ಕುಗಳಿಗೆ ನಿರ್ಮಾಪಕ ಮತ್ತು ನಟಿ ನಡುವೆ ಜಟಾಪಟಿ
ಸಿನಿಮಾ ಸುದ್ದಿ

'5G' ಸಿನೆಮಾ ಟಿವಿ ಹಕ್ಕುಗಳಿಗೆ ನಿರ್ಮಾಪಕ ಮತ್ತು ನಟಿ ನಡುವೆ ಜಟಾಪಟಿ

ಪ್ರವೀಣ್ ಮತ್ತು ನಿಧಿ ಸುಬ್ಬಯ್ಯ ನಟಿಸಿರುವ ಗುರುವೇಂದ್ರ ಶೆಟ್ಟಿ ನಿರ್ದೇಶನದ '5G' ಬಿಡುಗಡೆಗೆ ಸಿದ್ಧವಾಗಿದ್ದರೂ, ನಿರ್ಮಾಪಕ ಜಗದೀಶ್ ಅದನ್ನಿನ್ನು ಬಿಡುಗಡೆ ಮಾಡಲು ಮುಂದಾಗಿಲ್ಲ.

ಮುಂದಿನ ತಿಂಗಳು ಕೊಡಗಿನ ಬೆಡಗಿ 'ನಿಧಿ ಕಲ್ಯಾಣ'
ಸಿನಿಮಾ ಸುದ್ದಿ

ಮುಂದಿನ ತಿಂಗಳು ಕೊಡಗಿನ ಬೆಡಗಿ 'ನಿಧಿ ಕಲ್ಯಾಣ'

ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾ ಬಾಂಡ್ ಸಿನಿಮಾಗಳ ಮೂಲಕ ಅಭಿಮಾನಿಗಳ ದಿಲ್ ಕದ್ದಿದ್ದ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ

ನಟಿ ನಿಧಿ ಸುಬ್ಬಯ್ಯಾಗೆ ಪಿತೃ ವಿಯೋಗ
ಸಿನಿಮಾ ಸುದ್ದಿ

ನಟಿ ನಿಧಿ ಸುಬ್ಬಯ್ಯಾಗೆ ಪಿತೃ ವಿಯೋಗ

ಸ್ಯಾಂಡಲ್ ವುಡ್ ನಟಿ ನಿಧಿ ಸುಬ್ಬಯ್ಯ ಅವರ ಬೊಳ್ಳಚಂಡ ಬೆಳ್ಳಿಯಪ್ಪ ಸುಭಾಶ್ ಸುಬ್ಬಯ್ಯ ನವರು ನಿಧನರಾಗಿದ್ದಾರೆ...

ನಿಧಿ ಮಸ್ತಿ
ಸಿನಿಮಾ ಸುದ್ದಿ

ನಿಧಿ ಮಸ್ತಿ

ನಿಧಿ ಸುಬ್ಬಯ್ಯ, ಪ್ರತಿಭೆ ಹಾಗೂ ಚೆಲುವಿನ ದೃಷ್ಟಿಯಿಂದ ಕನ್ನಡ ಚಿತ್ರರಂಗದ ಅನಘ್ರ್ಯ ನಿಧಿ ಎಂದು ನಂಬಲಾಗಿತ್ತು...