ರಾಜ್ಯಕೊಪ್ಪಳ ಜಿಲ್ಲೆಯ ನಿಡಶೇಸಿ ಕೆರೆಯಲ್ಲಿ ಹಕ್ಕಿಗಳ ಚಿಲಿಪಿಲಿ…
ಬಿಸಿಲ ನಾಡು, ಬರದ ಬೀಡು ಅಂತೆಲ್ಲ ಕರೆಸಿಕೊಳ್ಳುವ ಹಿಂದುಳಿದ ಜಿಲ್ಲೆಗಳಲ್ಲಿ ಕೊಪ್ಪಳ ಸಹ ಒಂದು. ಇಂಥ ನಾಡಿನಲ್ಲಿ ಒಂದಲ್ಲ ಒಂದು ಪ್ರಕೃತಿದತ್ತ ವಿಶೇಷ ಸಂಗತಿಗಳಿಗೂ ಕೊಪ್ಪಳ ಹೆಸರುವಾಸಿ. ಜಿಲ್ಲೆಯ ದಾಳಿಂಬೆನಗರಿ ಅಂತಾನೇ ಕರೆಸಿಕೊಳ್ಳೋ ಕುಷ್ಟಗಿ ತಾಲೂಕಿನ ಸ್ಪೆಷಲ್ ಸ್ಟೋರಿ ಇಲ್ಲಿದೆ.