ರಾಜ್ಯBengaluru: ನಗರದ ವಿವಿಧೆಡೆ CCB ದಾಳಿ: 81.82 ಲಕ್ಷ ರೂ ಮೌಲ್ಯದ ಮಾದಕ ದ್ರವ್ಯ ವಶ
ಮತ್ತೊಂದು ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ನಿಗ್ರಹ ದಳ (ಸಿಸಿಬಿ) 2ನೇ ಹಂತದ ಎಚ್ಆರ್ಬಿಆರ್ ಲೇಔಟ್ನಲ್ಲಿರುವ ಅಂಗಡಿಯಲ್ಲಿ ಇ-ಸಿಗರೇಟ್ಗಳು, ಹುಕ್ಕಾ ಫ್ಲೇವರ್ಗಳು ಮತ್ತು ವಿದೇಶಿ ಸಿಗರೇಟ್ಗಳನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಅಂಗಡಿ ಕೆಲಸಗಾರನನ್ನು ಬಂಧನಕ್ಕೊಳಪಡಿಸಿದೆ.