Nicolas Maduro

ಡೊನಾಲ್ಡ್ ಟ್ರಂಪ್ ನಿಕೋಲಸ್ ಮಡೂರೊಗೆ ಮಾಡಿದ್ದನ್ನು ಮೋದಿ ನಿತೀಶ್ ಕುಮಾರ್ಗೆ ಮಾಡಿದ್ದಾರೆ: ಜೈರಾಮ್ ರಮೇಶ್
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿತೀಶ್ ಕುಮಾರ್ ಅವರ ನಿರ್ಧಾರವು ಕಳೆದ ವರ್ಷ ನವೆಂಬರ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶಕ್ಕೆ ಮಾಡಿದ ದ್ರೋಹವಾಗಿದೆ.

ಮಡುರೊ ಬಂಧನ ಬೆನ್ನಲ್ಲೇ ಗುಡುಗಿದ ಕಿಮ್; ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ ಮೂಲಕ ಟ್ರಂಪ್ಗೆ ಎಚ್ಚರಿಕೆ!
ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಅತ್ಯಾಧುನಿಕ ಹೈಪರ್ಸಾನಿಕ್ ಕ್ಷಿಪಣಿಗಳ ಪರೀಕ್ಷೆಯನ್ನು ಪರಿಶೀಲಿಸಿದ್ದು ಉತ್ತರ ಕೊರಿಯಾ ಪರಮಾಣು ಯುದ್ಧಕ್ಕೆ ಸಿದ್ಧತೆ ನಡೆಸಿದೆ.

'ನನ್ನನ್ನು ಅಪಹರಿಸಲಾಗಿದೆ', ನಾನು ನಿರ್ದೋಷಿ; ಮಾದಕ ವಸ್ತು ಕಳ್ಳಸಾಗಣೆ ಆರೋಪ ನಿರಾಕರಿಸಿದ ನಿಕೊಲಸ್ ಮಡುರೊ
ನನ್ನನ್ನು ನನ್ನ ದೇಶದಲ್ಲೇ ಅಪಹರಿಸಲಾಗಿದೆ. ನಾನು ಸಭ್ಯ ವ್ಯಕ್ತಿ, ನನ್ನ ದೇಶದ ಅಧ್ಯಕ್ಷನು ನಾನು,” ಎಂದು ಮಡುರೊ ಸ್ಪ್ಯಾನಿಷ್ನಲ್ಲಿ ಹೇಳಿದ್ದು, ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳನ್ನು ನಿರಾಕರಿಸಿದ್ದಾರೆ.

ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)
ಮಡುರೊ ಬಂಧನ ಶಕ್ತಿ ಮತ್ತು ಕಾನೂನುಗಳ ನಡುವಿನ ಕಲಹವನ್ನು ತೆರೆದಿಟ್ಟಿದ್ದು, ಅಮೆರಿಕ ಮಿಲಿಟರಿ ಬಲ, ಕಾನೂನು ಸಮರ್ಥನೆಗಳು, ಮತ್ತು ದುರ್ಬಲ ಜಾಗತಿಕ ಕಾನೂನು ಜಾರಿ ವ್ಯವಸ್ಥೆಗಳು ಈಗ ನ್ಯಾಯ ಮತ್ತು ಪ್ರಾಬಲ್ಯದ ನಡುವಿನ ಅಂತರವನ್ನು ತಗ್ಗಿಸಿಬಿಟ್ಟಿವೆ.

ನಾವ್ ಹೇಳಿದ್ದು ಮಾಡ್ಲಿಲ್ಲ ಅಂದ್ರೆ ಹೊಸ ನಾಯಕಿ ಕೂಡ 'ದೊಡ್ಡಬೆಲೆ' ತೆರಬೇಕಾಗುತ್ತೆ: ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಟ್ರಂಪ್ ಎಚ್ಚರಿಕೆ!
ಹಂಗಾಮಿ ಅಧ್ಯಕ್ಷರಾಗಿರುವ ಡೆಲ್ಸಿ ರೊಡ್ರಿಗಸ್ ಅಮೆರಿಕದೊಂದಿಗೆ ಸಹಕರಿಸದಿದ್ದರೆ "ಬಹಳ ದೊಡ್ಡ ಬೆಲೆ" ತೆರಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕಕ್ಕೆ ಪರೋಕ್ಷ ಶರಣು: ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಆಯ್ಕೆ; ವೆನೆಜುವೆಲಾದ ಮಿಲಿಟರಿ ಅನುಮೋದನೆ
ವೆನೆಜುವೆಲಾದ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ದೇಶದ ಹಂಗಾಮಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಚ್ಚರಿ ಎಂದರೆ ಇದಕ್ಕೆ ವೆನೆಜುವೆಲಾದ ಸೇನೆ ಕೂಡ ಅಧಿಕತ ಮಾನ್ಯತೆ ನೀಡಿದೆ.

'ಸೂಕ್ತ ನಿರ್ಧಾರ' ತೆಗೆದುಕೊಂಡರೆ ವೆನೆಜುವೆಲಾದ ಈಗಿನ ನಾಯಕರೊಂದಿಗೆ ಕೆಲಸ ಮಾಡಲು ಅಮೆರಿಕ ಸಿದ್ಧ: ಮಾರ್ಕೊ ರೂಬಿಯೊ
ನಾವು ಎಲ್ಲವನ್ನೂ ಅವರು ಏನು ಮಾಡುತ್ತಾರೆ ಎಂಬುದರ ಮೂಲಕ ನಿರ್ಣಯಿಸುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಲಿದ್ದೇವೆ ಎಂದು ರೂಬಿಯೊ ಸಿಬಿಎಸ್ ನ್ಯೂಸ್ಗೆ ತಿಳಿಸಿದರು.

ವೆನೆಜುವೆಲಾ ಅಧ್ಯಕ್ಷ ಮಡುರೊ ಅಪಹರಣ: ಲ್ಯಾಟಿನ್ ಅಮೆರಿಕಾದಲ್ಲಿ 'ಅಮೆರಿಕ ಸಾಮ್ರಾಜ್ಯಶಾಹಿ ಇತಿಹಾಸ' ಪುನರುಜ್ಜೀವನ
ಅಮೆರಿಕದ ವಿಶೇಷ ಪಡೆಗಳು ನಿನ್ನೆ ಶನಿವಾರ ಮಡುರೊ ಅವರನ್ನು ವಶಪಡಿಸಿಕೊಂಡು ದೇಶದಿಂದ ಹೊರಗೆ ಕರೆದುಕೊಂಡು ಬಂದು ಪ್ರಸ್ತುತ ನ್ಯೂಯಾರ್ಕ್ನ ಜೈಲಿನಲ್ಲಿ ಇರಿಸಿದ್ದಾರೆ.

'ವೆನೆಜುವೆಲಾ ಅಮೆರಿಕ ನಿಯಂತ್ರಣದಲ್ಲೇ ಇರಲಿದೆ... ಯಾರ ಸುಪರ್ದಿಗೂ ನೀಡಲ್ಲ': Nicolas Maduro ಬಂಧನ ಬಳಿಕ ಟ್ರಂಪ್ ಮಾತು!
ವೆನುಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಕುಟುಂಬದ ಬಂಧನದ ಬಳಿಕ ಮಾರ್-ಎ-ಲಾಗೊ ಕ್ಲಬ್ನಲ್ಲಿ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು.

