ರಾಜ್ಯಅರಣ್ಯ ಭೂಮಿ ಒತ್ತುವರಿ: ರಾಜಕೀಯ ನಾಯಕರು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎನ್ಜಿಟಿ ಸಮಿತಿ ಮುಂದು!
ಕೊಡಗಿನಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಮಾಜಿ ಸ್ಪೀಕರ್, ಶಾಸಕ, ಎಂಎಲ್'ಸಿ, ಮಾಜಿ ಅರಣ್ಯಾಧಿಕಾರಿ ಹಾಗೂ ಕೊಡಗು ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಎನ್ಜಿಟಿ ಸಮಿತಿ ಮುದಾಗಿದೆ.