ರಾಜಕೀಯಯಾವುದೇ ಗೊಂದಲ ಸೃಷ್ಟಿಸಲ್ಲ: ಬೆಂಬಲಿಗರಿಂದ 'ಮುಂದಿನ ಸಿಎಂ' ಘೋಷಣೆ; ಅಂತರ ಕಾಯ್ದುಕೊಂಡ ಜಿ ಪರಮೇಶ್ವರ
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ತಮ್ಮ ಬೆಂಬಲಿಗರು ಎತ್ತಿದ ಘೋಷಣೆಗಳಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಪಕ್ಷದ ನಾಯಕತ್ವವು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತದೆ ಎಂದು ಪುನರುಚ್ಚರಿಸಿದರು.