ಕ್ರಿಕೆಟ್ಅಪ್ಘಾನಿಸ್ತಾನ ಟೆಸ್ಟ್, ಇಂಗ್ಲೆಂಡ್ ವಿರುದ್ಧದ ಒನ್ ಡೇ ಪಂದ್ಯಕ್ಕೆ ಮೇ 8 ರಂದು ಭಾರತ ತಂಡದ ಆಯ್ಕೆ
ಅಪ್ಘಾನಿಸ್ತಾನ ವಿರುದ್ಧದ ಟೆಸ್ಟ್ ಹಾಗೂ ಜೂನ್ ತಿಂಗಳ 27 ರಂದು ದುಬೈಯಲ್ಲಿರುವ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯಕ್ಕಾಗಿ ಭಾರತದ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಮೇ 8 ರಂದು ಆಯ್ಕೆ ಮಾಡಲಿದೆ.