Newdehi

ನವದೆಹಲಿ: ಆಗಸ್ಟ್ 2, 9 ಮತ್ತು 16 ರಂದು ಚೇಂಜ್ ಆಫ್ ಗಾರ್ಡ್ ಸಮಾರಂಭ ಇರುವುದಿಲ್ಲ; ರಾಷ್ಟ್ರಪತಿ ಭವನ ಪ್ರಕಟಣೆ
ಚೇಂಜ್ ಆಫ್ ಗಾರ್ಡ್ ಮಿಲಿಟರಿ ಸಂಪ್ರದಾಯವಾಗಿದ್ದು, ಅಧ್ಯಕ್ಷರ ಅಂಗರಕ್ಷಕರ ಹೊಸ ಗುಂಪು ಅಧಿಕಾರ ವಹಿಸಿಕೊಳ್ಳಲು ಪ್ರತಿ ವಾರ ನಡೆಯುತ್ತದೆ.

ದೆಹಲಿಯಲ್ಲಿ 'ತ್ರಿಬಲ್ ಇಂಜಿನ್ ಸರ್ಕಾರ'ದ ಮೇಲೆ ಬಿಜೆಪಿ ಕಣ್ಣು!
ನವೆಂಬರ್ ನಲ್ಲಿ ನಡೆದ ಕಳೆದ ಮೇಯರ್ ಚುನಾವಣೆಯಲ್ಲಿ ಎಎಪಿ ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಬಿಜೆಪಿ ಕೌನ್ಸಿಲರ್ ಸುಲಭವಾಗಿ ಮೇಯರ್ ಆಗಬಹುದು ಎಂದು ಪಕ್ಷದ ನಾಯಕರೊಬ್ಬರು ಬುಧವಾರ ಹೇಳಿದ್ದಾರೆ.

