ರಾಜ್ಯಬಳ್ಳಾರಿ: ನವಜಾತ ಮಕ್ಕಳಿಗೆ ಕೋವಿಡ್ ವಾರಿಯರ್ಸ್, ವೈದ್ಯ, ದಾದಿಯರ ಹೆಸರಿಟ್ಟು ಗೌರವ ಸಲ್ಲಿಸಿದ ಪೋಷಕರು!
ಅಪರೂಪದ ಪ್ರಸಂಗವೊಂದರಲ್ಲಿ ಬಳ್ಳಾರಿಯ ಕೆಲ ಪೋಷಕರು ಕೋವಿಡ್ ಕಾಲಘಟ್ಟದಲ್ಲಿ ಹುಟ್ಟಿದ ತಮ್ಮ ಮಕ್ಕಳಿಗೆ ಕೋವಿಡ್ ವಾರಿಯರ್ಸ್, ವೈದ್ಯರ, ದಾದಿಯರ ಹೆಸರನ್ನಿಡಲು ನಿರ್ಧರಿಸಿರುವ ಘಟನೆ ಬಳ್ಳಾರಿಯಲ್ಲಿ ವರದಿಯಾಗಿದೆ.