ಕ್ರಿಕೆಟ್ಅಚ್ಚರಿಯಾದ್ರೂ ಸತ್ಯ... ಕಿವೀಸ್ ವಿಶ್ವಕಪ್ ಕನಸಿಗೆ ತಣ್ಣೀರೆರಚಿದ ಬೆನ್ ಸ್ಟೋಕ್ಸ್ ಗೇ 'ವರ್ಷದ ನ್ಯೂಜಿಲೆಂಡರ್ ಪ್ರಶಸ್ತಿ'..?
ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಯ ವಿಶ್ವಕಪ್ ಕನಸನ್ನು ನುಚ್ಚು ನೂರು ಮಾಡಿದ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರ ಹೆಸರನ್ನು 'ವರ್ಷದ ನ್ಯೂಜಿಲೆಂಡರ್' ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.