ಕ್ರಿಕೆಟ್T20 ವಿಶ್ವಕಪ್ಗೆ ಕಳಂಕ: ಚೆನ್ನೈ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ? ತನಿಖೆ ಕೈಗೊಂಡ ICC!
ಕ್ರಿಕೆಟ್ ಪ್ರಪಂಚದಿಂದ ಹೊರಬರುತ್ತಿರುವ ಸುದ್ದಿಗಳು ಕ್ರೀಡಾ ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿವೆ. ಭಾರತ ಮತ್ತು ಶ್ರೀಲಂಕಾ ಆಯೋಜಿಸಿದ್ದ 2026ರ ಟಿ20 ವಿಶ್ವಕಪ್ ಮೇಲೆ ಈಗ ಮ್ಯಾಚ್ ಫಿಕ್ಸಿಂಗ್ನ ಕರಾಳ ಮೋಡ ಆವರಿಸಿದೆ.