ವಿದೇಶನ್ಯೂಜಿಲ್ಯಾಂಡ್ ಚುನಾವಣೆಯಲ್ಲಿ ಭರ್ಜರಿ ಗೆಲುವು: ಜಸಿಂದಾ ಅರ್ಡೆರ್ನ್ ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆ
ಕೊರೋನಾವೈರಸ್ ಸಾಂಕ್ರಾಮಿಕದ ನಿಭಾಯಿಸುವಿಕೆಯಲ್ಲಿ ಯಶಸ್ವಿಯಾದ ನಂತರ ಜಸಿಂದಾ ಅರ್ಡೆರ್ನ್ ಎರಡನೇ ಬಾರಿಗೆ ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.