ವಿದೇಶ22 ಮಿಲಿಯನ್ ಡಾಲರ್, 26 ಮಂದಿ ಬಿಲಿಯನೇರ್ ಗಳು Zohran Mamdani ತಡೆಯಲಾಗಲಿಲ್ಲ; ನ್ಯೂಯಾರ್ಕ್ ಮೇಯರ್ ಗೆಲುವಿಗೆ ಕಾರಣವಾದ ಅಂಶಗಳಾವುವು?
ಮಮ್ದಾನಿಯನ್ನು ಈ ಚುನಾವಣೆಯಲ್ಲಿ ಸೋಲಿಸಬೇಕೆಂದು ಅಮೆರಿಕದ ಕೆಲವು ಶ್ರೀಮಂತ ವ್ಯಕ್ತಿಗಳು ಒಗ್ಗಟ್ಟಿನಿಂದ ಕಾರ್ಯತಂತ್ರ ರೂಪಿಸಿದ್ದರು. ಶ್ರೀಮಂತ ವ್ಯಕ್ತಿಗಳಿಗೆ ಮಮ್ದಾನಿ ಪ್ರಮುಖ ಗುರಿಯಾಗಿದ್ದರು.