ಬಾಲಿವುಡ್ರಣಬೀರ್ ಕಪೂರ್, ಅಲಿಯಾ ಭಟ್ ಜೊತೆಯಲ್ಲಿ ನ್ಯೂ ಇಯರ್ ಆಚರಿಸುವ ಸಾಧ್ಯತೆ?
ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಕಳೆದೊಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಂತೆ ಸದ್ಯ ನ್ಯೂಯಾರ್ಕ್ ನಲ್ಲಿರುವ ಈ ಜೋಡಿ ಅಲ್ಲಿಯೇ ನ್ಯೂ ಇಯರ್ ಆಚರಿಸುವ ಸಾಧ್ಯತೆ ಇದ್ದಂತೆ ಕಂಡುಬರುತ್ತಿದೆ