ವಿದೇಶಸಾಮಾಜಿಕ ಮಾಧ್ಯಮದಲ್ಲಿ ಅಮೆರಿಕನ್ನರನ್ನು "ಸೆನ್ಸಾರ್" ಮಾಡುವ ವಿದೇಶಿಯರಿಗೆ ನಿಷೇಧ: ಹೊಸ ಯುಎಸ್ ವೀಸಾ ನಿಯಮ!
ಅಮೆರಿಕದ ಟೆಕ್ ಸಂಸ್ಥೆಗಳ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಮೆರಿಕನ್ನರು ಪೋಸ್ಟ್ ಮಾಡುವ ಕಾಮೆಂಟ್ಗಳನ್ನು "ಸೆನ್ಸಾರ್" ಮಾಡುವವರಿಗೆ ಅಮೆರಿಕ ಹೊಸ ವೀಸಾ ನಿಷೇಧ ನಿಯಮವನ್ನು ಪರಿಚಯಿಸುತ್ತಿದೆ.