ವಿಜ್ಞಾನ-ತಂತ್ರಜ್ಞಾನಹೊಸವಿಧದ ಶಿಲೀಂಧ್ರ ಪತ್ತೆಗೆ ಸಹಕಾರಿಯಾಯ್ತು ಟ್ವಿಟರ್!
ಸಾಮಾಜಿಕ ಜಾಲತಾಣವೆಂದರೆ ಕೇವಲ ಮನರಂಜನೆ, ಹಗುರವಾದ ವಿಷಯಗಳು ಒಂದಷ್ಟು ವಿಡಿಯೋ, ಫೋಟೊಗಳಿಗೆ ಹೆಚ್ಚು ಸೀಮಿತವಾಗಿವೆ ಎಂಬ ಅಭಿಪ್ರಾಯವಿದೆ. ಆದರೆ ಟ್ವಿಟರ್ ನಿಂದ ವಿಜ್ಞಾನಿಗಳು ಹೊಸವಿಧದ ಶಿಲೀಂಧ್ರ ಪತ್ತೆ ಮಾಡಿದ್ದಾರೆ ಎಂಬುದು ಹೊಸ ವಿಷಯ!