ದೇಶಕೊಲ್ಕತ್ತಾದಲ್ಲಿ ಮುಂದಿನ ತಿಂಗಳು 'ಮುನಾವರ್ ಫಾರೂಕಿ' ಹಾಸ್ಯ ಕಾರ್ಯಕ್ರಮ
ಕೊಲ್ಕತ್ತಾದಲ್ಲಿ ಮುಂದಿನ ತಿಂಗಳು ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೆಲ ಬಲ ಪಂಥೀಯ ಸಂಘಟನೆಗಳ ವಿರೋಧದ ನಡುವೆ ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆಯಬೇಕಿದ್ದ ಅವರ ಸ್ಟ್ಯಾಂಡ್ -ಅಫ್ ಕಾಮಿಡಿ ಶೋ ರದ್ದಾಗಿತ್ತು.