new rules

ಇನ್ಮುಂದೆ ಸಾಬೂನು, ಶಾಂಪೂ, ಟೂತ್ಪೇಸ್ಟ್ಗಳ ಮೇಲೂ ವೆಜ್-ನಾನ್ ವೆಜ್ ಲೇಬಲ್ ಕಡ್ಡಾಯ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಈ ನಿಯಮಗಳು ಸೋಮವಾರದಿಂದಲೇ ಜಾರಿಗೆ ಬಂದಿವೆ.

ವೈದ್ಯಕೀಯ ಮರಣ ಪ್ರಮಾಣಪತ್ರ ವಿತರಣೆ: ಹೊಸ ನಿಯಮಗಳು ಜಾರಿಗೆ; ರಾಜ್ಯ ಸರ್ಕಾರ ಆದೇಶ
ಆದೇಶದಂತೆ ಇನ್ನು ಮುಂದೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸಂಭವಿಸುವ ಪ್ರತಿ ಮರಣಕ್ಕೂ ಕಡ್ಡಾಯವಾಗಿ MCCD (ಫಾರ್ಮ್ 4/4A) ನೀಡಬೇಕು.

H-1B ಲಾಟರಿ ವ್ಯವಸ್ಥೆ ರದ್ದುಗೊಳಿಸಲು ಟ್ರಂಪ್ ಆಡಳಿತ ಪ್ರಸ್ತಾಪ, ಹೊಸ ನಿಯಮ ಜಾರಿಗೆ ಮುಂದು!
ಪ್ರಸ್ತಾವನೆಯ ಪ್ರಕಾರ, ಆಯ್ಕೆಯು ವೇತನ ಮಟ್ಟವನ್ನು ಆಧರಿಸಿರುತ್ತದೆ. ನಾಲ್ಕು ವೇತನ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Cricket: ಟೆಸ್ಟ್ ನಲ್ಲಿಯೂ Stop Clock ಕಡ್ಡಾಯ ಸೇರಿ ICC ಹಲವು ಹೊಸ ನಿಯಮ ಪ್ರಕಟ!
ಸೀಮಿತ ಓವರ್ ಕ್ರಿಕೆಟ್ ಮಾದರಿಯಲ್ಲಿ Stop Clock ನಿಯಮ ಪರಿಚಯಿಸಿದ ಒಂದು ವರ್ಷದ ನಂತರ ಇದನ್ನು ಟೆಸ್ಟ್ ಕ್ರಿಕೆಟ್ ನಲ್ಲೂ ಪರಿಚಯಿಸಲು ICC ನಿರ್ಧರಿಸಿದೆ.

ಹೊಸ ನಿಯಮಗಳಲ್ಲಿ ಹಲವು ಸವಲತ್ತುಗಳಿಗೆ ಕತ್ತರಿ: ಒಸಿಐ ಸಮುದಾಯದಿಂದ ತೀವ್ರ ಅಸಮಾಧಾನ!
ಹೊಸ ನಿಯಮಗಳಲ್ಲಿ ಒಸಿಐ (ಭಾರತದ ಸಾಗರೋತ್ತರ ನಾಗರಿಕರು) ಜನತೆ ಪಡೆಯುತ್ತಿದ್ದ ಹಲವು ಸವಲತ್ತುಗಳಿಗೆ ಕತ್ತರಿ ಹಾಕಲಾಗಿದೆ.

ಬೆಂಗಳೂರು: ಪಾಲಿಕೆ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರ ವಿರೋಧ
ಜುಲೈ 23 ರಂದು ಕೋರಮಂಗಲದ ಪಿಜಿ ವಸತಿಗೃಹದಲ್ಲಿ ಮಹಿಳೆಯೊಬ್ಬರ ಹತ್ಯೆ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ಪಿಜಿಗಳಿಗೆ ಹೊಸ ಹಾಗೂ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಹೊಸ ನಿಯಮ: ನವೆಂಬರ್ 1 ರಿಂದ ಜಾರಿ
ರಾಮನಗರದ ಬಳಿ ಇತ್ತೀಚೆಗೆ ಲವ್ ಯೂ ರಚ್ಚು ಶೂಟಿಂಗ್ ಸ್ಥಳದಲ್ಲಿ ಸಂಭವಿಸಿದ ಫೈಟರ್ ವಿವೇಕ್ ಸಾವಿನ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಹೊಸ ನಿಯಮ ಜಾರಿಗೆ ತಂದಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿವೆ.

ಅಕ್ಟೋಬರ್ 1 ರಿಂದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹೊಸ ನಿಯಮಗಳು ಜಾರಿ: ನೀವು ತಿಳಿದುಕೊಳ್ಳಬೇಕಾದ ಅಂಶಗಳು ಇವು
ಅ.1 ರಿಂದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನ ಹೊಸ ನಿಯಮಗಳು ಜಾರಿಗೆ ಬರಲಿದೆ.

ಅ.1 ರಿಂದ ಚಾಲನಾ ಪರವಾನಗಿ, ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ: ವಿವರಗಳು ಹೀಗಿವೆ
ಅಕ್ಟೋಬರ್ 1 ರಿಂದ ಚಾಲನಾ ಪರವಾನಗಿ ಹಾಗೂ ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ ಬರಲಿವೆ.

