ಕ್ರಿಕೆಟ್Jersey Sponsorship: ಟೀಂ ಇಂಡಿಯಾಗೆ ಜೆರ್ಸಿ ಸ್ಪಾನ್ಸರ್ ಶಿಪ್ ದರ ಹೆಚ್ಚಿಸಿದ BCCI; ದ್ವಿಪಕ್ಷೀಯ, ICC ಪಂದ್ಯಗಳಿಗೆ ರೇಟು ಎಷ್ಟು ಗೊತ್ತಾ?
ದ್ವಿಪಕ್ಷೀಯ ಪಂದ್ಯಗಳಿಗೆ ರೂ. 3.5 ಕೋಟಿ ಮತ್ತು ICC, ACC ಅಂತಹ ಟೂರ್ನಿಗಳಿಗೆ ಸುಮಾರು ₹ 1.5 ಕೋಟಿ ನಿಗದಿಪಡಿಸಿದೆ ಎಂದು Cricbuzz ಶುಕ್ರವಾರ ವರದಿ ಮಾಡಿದೆ