ರಾಜ್ಯ40 ಇಲಾಖೆಗಳಿಗೆ ಹೊಸ ನೇಮಕಾತಿ-ವೇತನ ಪಾವತಿ: ಎಲ್ಲಿಂದ ಬರುತ್ತೆ ಹಣ? ಸರ್ಕಾರದ ಚಿತ್ತ SCSP/TSP ನಿಧಿಯತ್ತ!
ಸರ್ಕಾರಕ್ಕೆ ವಿವಿಧ ಇಲಾಖೆಗಳ ಅಡಿಯಲ್ಲಿ SC/ST ಗಳಿಗೆ ಸಬ್ಸಿಡಿಗಳನ್ನು ಕಡಿತಗೊಳಿಸಬೇಕಾಗುತ್ತದೆ, ಇಲ್ಲವೇ ಪಾವತಿ ವಿಳಂಬ ಮಾಡಬೇಕಾಗುತ್ತದೆ. ಏಕೆಂದರೆ ಇದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ಹೇಳಲಾಗುತ್ತಿದೆ.