ಸಿನಿಮಾ ಸುದ್ದಿಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್ 'ಚಿತ್ರಕ್ಕೆ ಹೊಸ ನಿರ್ಮಾಪಕರ ಎಂಟ್ರಿ
ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್ ' ಚಿತ್ರಕ್ಕೆ ಸ್ವಲ್ಪ ಬದಲಾವಣೆಯಾಗಿದೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಈ ಚಿತ್ರದ ನಿರ್ಮಾಣ ಜವಾಬ್ದಾರಿಯಿಂದ ನಿರ್ಗಮಿಸಿದ್ದು, ಸುದೀರ್ ಹೊಸ ನಿರ್ಮಾಪಕರಾಗಿ ಎಂಟ್ರಿ ನೀಡಿದ್ದಾರೆ.