ರಾಜ್ಯಬೆಂಗಳೂರು: ಹೊಸ ಅಟೋಗಳು ರಸ್ತೆಗಿಳಿಯಲು ಸಾರಿಗೆ ಇಲಾಖೆ ಪರವಾನಗಿ ಇಲ್ಲ!
ಸಾರಿಗೆ ಇಲಾಖೆಯು ಹೊಸ ಆಟೋಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ, ಬದಲಿಗೆ ಇರುವ ಆಟೋಗಳಿಗೆ ಇ- ಪರ್ಮಿಟ್ ನೀಡುವತ್ತ ಗಮನ ಹರಿಸಿದೆ, ಇತ್ತೀಚೆಗೆ ಡಿಸಿಎಂ ಲಕ್ಷ್ಮಣ ಸವದಿ ಸಾರಿಗೆ ಇಲಾಖೆಗೆ ನೋಟಿಸ್ ನೀಡಿದ್ದು, ವಾಹನಗಳ ಇ-ಪರ್ಮಿಟ್ ನೀಡುವತ್ತ ಗಮನ ಕೇಂದ್ರೀಕರಿಸಬೇಕೆಂದು ಸೂಚಿಸಿದ್ದಾರೆ