ವಿದೇಶಲಡಾಖ್ ನಲ್ಲಿ ವಿವಾದದ ನಡುವೆ ನೂತನ ಮಿಲಿಟರಿ ಕಮಾಂಡರ್ ನೇಮಿಸಿದ ಚೀನಾ-ವರದಿ
ಪೂರ್ವ ಲಡಾಖ್ ನಲ್ಲಿ ವಿವಾದದ ನಡುವೆಯೂ ಚೀನಾ-ಭಾರತ ಗಡಿಯನ್ನು ನೋಡಿಕೊಳ್ಳುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ನ ಕಮಾಂಡರ್ ಆಗಿ ನೂತನ ಜನರಲ್ ನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನೇಮಕ ಮಾಡಿದ್ದಾರೆ.