new logo

Mysore Sandal Soap: 40 ವರ್ಷಗಳ ನಂತರ ಹೊಸ ಲೋಗೋ ಮತ್ತು ಟ್ಯಾಗ್ ಲೈನ್!
ಕರ್ನಾಟಕವು ತನ್ನ ಐಕಾನಿಕ್ ಮೈಸೂರು ಸ್ಯಾಂಡಲ್ ಸೋಪ್ನ ಅಗ್ರ ಗ್ರಾಹಕರಾಗಿಲ್ಲ. ಆಂಧ್ರ ಪ್ರದೇಶವು ಮೈಸೂರು ಸ್ಯಾಂಡಲ್ ಸೋಪ್ ಬೇಡಿಕೆಯಲ್ಲಿ ಮುಂದಿದೆ, ತಮಿಳುನಾಡು ನಂತರದ ಸ್ಥಾನದಲ್ಲಿದೆ.

ಹ್ಯಾಂಗ್ಯೋ ಐಸ್ ಕ್ರೀಂನ ಹೊಸ ಲಾಂಛನ ಬಿಡುಗಡೆ
ಹ್ಯಾಂಗ್ಯೋ ಐಸ್ಕ್ರೀಂ ಸಂಸ್ಥೆಯ 20ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಬಿಡದಿಯ ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ ರೆಸಾರ್ಟ್ ಸಭಾಂಗಣದಲ್ಲಿ ಹ್ಯಾಂಗ್ಯೋತ್ಸವ ಹಾಗೂ ಹೊಸ ಲಾಂಛನ ಬಿಡುಗಡೆ ಸಮಾರಂಭ ಗುರುವಾರ ನಡೆಯಿತು.

