ರಾಜಕೀಯಸಚಿವ ಸಂಪುಟ ವಿಸ್ತರಣೆ: ನೂತನ ಶಾಸಕರಿಗೆ ಮಣೆ, ಪಕ್ಷದ ನಿಷ್ಠಾವಂತ ನಾಯಕರು ಹಿನ್ನೆಲೆಗೆ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣಕರ್ತರಾದ ನೂತನ ಶಾಸಕರಿಗೆ ಸಂಪುಟದಲ್ಲಿ ಸಚಿವ ಖಾತೆ ನೀಡುವುದು ಅನಿವಾರ್ಯವಾಗಿರುವುದರಿಂದ ಬಿಜೆಪಿಯ ಹಲವು ಹಿರಿಯರು ಅನಿವಾರ್ಯವಾಗಿ ಹಿನ್ನೆಲೆಗೆ ಸರಿಯಬೇಕಾದ ಪರಿಸ್ಥಿತಿ ಬಂದಿದೆ.