ದೇವಿ ಪ್ರಶಸ್ತಿಯ 28ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ಒಡಿಶಾದ ಭುವನೇಶ್ವರದ ಮೇಫೇರ್ ಕನ್ವೆನ್ಷನ್ನಲ್ಲಿ ನಡೆಯಿತು.