ದೇಶ122 ಕೋಟಿ ರೂ ದುರುಪಯೋಗ: RBI ನಿಷೇಧಕ್ಕೊಳಗಾಗಿದ್ದ ನ್ಯೂ ಇಂಡಿಯಾ ಕೋ-ಆಪ್ ಬ್ಯಾಂಕ್ ಮಾಜಿ ಸಿಇಒ ಬಂಧನ
ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) 122 ಕೋಟಿ ರೂಪಾಯಿ ದುರುಪಯೋಗ ಪ್ರಕರಣದಲ್ಲಿ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಅಭಿಮನ್ಯು ಭೋನ್ ಅವರನ್ನು ಬಂಧಿಸಿದೆ.