ಅಮೆರಿಕದ ಹೊಸ ಹೆಚ್-1 ಬಿ ವೀಸಾ ನಿಯಮಗಳನ್ನು ಸಾಫ್ಟ್ ವೇರ್ ಹಾಗೂ ಸೇವೆಗಳ ಕಂಪನಿಗಳ ರಾಷ್ಟ್ರೀಯ ಸಂಘಟನೆ (ನಾಸ್ಕಾಮ್) ಕಟುವಾಗಿ ವಿಮರ್ಶಿಸಿದೆ.