ದೇಶಮತ್ತೆ ಐಟಿ ನಿಯಮ ಉಲ್ಲಂಘನೆ: ಟ್ವಿಟರ್ ಇಂಡಿಯಾ ಹೊಸ ದೂರು ಸ್ಪಂದನೆ ಅಧಿಕಾರಿಯಾಗಿ ಯುಎಸ್ ಮೂಲದ ಜೆರೆಮಿ ಕೆಸೆಲ್ ನೇಮಕ
ಟ್ವಿಟರ್ ನ ಚಂದಾದಾರರ ದೂರುಗಳನ್ನು ಆಲಿಸುವುದಕ್ಕೆ ನೇಮಕ ಮಾಡಲಾಗಿದ್ದ ಅಧಿಕಾರಿ ಧರ್ಮೇಂದ್ರ ಚತುರ್ ಅವರ ನಿರ್ಗಮನದ ಬೆನ್ನಲ್ಲೆ ಅಮೆರಿಕಾದ ಸಂಸ್ಥೆ ಕ್ಯಾಲಿಫೋರ್ನಿಯಾ ಮೂಲದ ವ್ಯಕ್ತಿಯೋರ್ವನನ್ನು ಆ ಹುದ್ದೆಗೆ ನೂತನವಾಗಿ ನೇಮಕ ಮಾಡಿದೆ.