ವಿದೇಶಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಲು ತಾಲಿಬಾನ್ ಸಿದ್ಧ; ಸರ್ವೋಚ್ಚ ನಾಯಕನಾಗಿ ಮುಲ್ಲಾ ಅಖುಂಡಜಾ ನೇಮಕ ಸಾಧ್ಯತೆ
ಇರಾನಿನ ನಾಯಕತ್ವದ ರೀತಿಯಲ್ಲಿ ಕಾಬೂಲ್ನಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ತಾಲಿಬಾನ್ ಸಜ್ಜಾಗಿದ್ದು, ತನ್ನ ಗುಂಪಿನ ಉನ್ನತ ಧಾರ್ಮಿಕ ಮುಖಂಡ ಮುಲ್ಲಾ ಹೆಬತುಲ್ಲಾ ಅಖುಂಡಜಾ ಅವರನ್ನು ಅಫ್ಘಾನಿಸ್ತಾನದ...