ದೇಶಬರಲಿದೆ ಹೊಸ ತಲೆಮಾರಿನ ಮತಯಂತ್ರ, ತಿರುಚಲು ಪ್ರಯತ್ನಿಸಿದರೆ ಯಂತ್ರವೇ ಸ್ಥಗಿತ!
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಳಕೆಯಾದ ಮತಯಂತ್ರಗಳಲ್ಲಿ ಲೋಪ ಸಂಭವಿಸಿದೆ ಎಂಬ ರಾಜಕೀಯ ಪಕ್ಷಗಳ ಗಂಭೀರ ಆರೋಪಗಳ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಹೊಸ ತಲೆಮಾರಿನ ಮತಯಂತ್ರಗಳನ್ನು ಅಳವಜಿಸಿಕೊಳ್ಳಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.