New formula

ಕಾಂಗ್ರೆಸ್ ಪಕ್ಷ ಬಲಪಡಿಸಲು ಎಐಸಿಸಿ ಹೊಸ ಸೂತ್ರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿದ್ದಾರೆ.

ಎನ್ಎಸ್ ಜಿ ಸದಸ್ಯತ್ವ ಕರಡು ನೀತಿ ತಿದ್ದುಪಡಿಗೆ ಪಾಕಿಸ್ತಾನದ ವಿರೋಧ
ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರ ಪ್ರಾಧಿಕಾರ (ಎಸಿಎ)ದ ಅಧಿಕಾರಿಗಳು ಅಭಿಪ್ರಾಯಪಟ್ಟಿರುವಂತೆ ಎನ್ ಎಸ್ ಜಿ ಒಕ್ಕೂಟದ ಕರಡು ನೀತಿಯಲ್ಲಿ ತಿದ್ದುಪಡಿ ತರಲಾಗಿರುವುದನ್ನು ಪಾಕಿಸ್ತಾನ ವಿರೋಧಿಸಿದೆ.

ಹೊಸ ಸ್ವರೂಪದಲ್ಲಿ ಡಕ್‍ವರ್ತ್ ಲೂಯಿಸ್
ಕ್ರಿಕೆಟ್ ಲೋಕದ ವಿವಾದಿತ `ಡಕ್‍ವರ್ತ್-ಲೂಯಿಸ್ ನಿಯಮಾವಳಿ' ಇನ್ನು ಹೊಸ ಅವತಾರದಲ್ಲಿ ಅಸ್ತಿತ್ವಕ್ಕೆ ಬರಲಿದೆ.

