ವಿಜ್ಞಾನ-ತಂತ್ರಜ್ಞಾನಫೇಸ್ಬುಕ್ ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೇ ವಿಡಿಯೋ ನೋಡುವ ಸೌಲಭ್ಯ ಶೀಘ್ರ
ಹೆಚ್ಚಿನ ಬಳಕೆದಾರರು ಸಂವಹನಕ್ಕಾಗಿ ಮೆಸೆಂಜರ್ ಬಳಸುತ್ತಿರುವಂತೆ ಈಗ ಫೇಸ್ಬುಕ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೆ ವಿಡಿಯೋ ನೋಡುವ ಸೌಲಭ್ಯ ಶೀಘ್ರದಲ್ಲಿಯೇ ದೊರೆಯಲಿದೆ.