ದೇಶಭಾರತದ ಹೊಸ ಎಫ್ ಡಿಐ ಮಾನದಂಡಗಳು: ಮುಕ್ತ ವ್ಯಾಪಾರ ತತ್ವಗಳ ಉಲ್ಲಂಘನೆ- ಚೀನಾ ರಾಯಭಾರ ಕಚೇರಿ
ನಿರ್ದಿಷ್ಟ ದೇಶಗಳಿಂದ ವಿದೇಶಿ ನೇರ ಹೂಡಿಕೆಗಾಗಿ ಭಾರತ ಮಾಡಿರುವ ಹೊಸ ಮಾನದಂಡಗಳು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯ ರಹಿತ ತತ್ವಗಳು ಹಾಗೂ ಮುಕ್ತ ವ್ಯಾಪಾರದ ಸಾಮಾನ್ಯ ಪ್ರವೃತ್ತಿಗಳಿಗೆ ವಿರುದ್ಧವಾಗಿವೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರರು ಇಂದು ಟೀಕಿಸಿದ್ದಾರೆ.