ವಾಣಿಜ್ಯಇಂದಿನಿಂದ FASTag ಹೊಸ ನಿಯಮಗಳು ಜಾರಿ: ದುಪ್ಪಟ್ಟು ದಂಡದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ನಿಯಮಗಳನ್ನು ಮೊದಲಿಗಿಂತ ಕಠಿಣಗೊಳಿಸಲಾಗಿರುವುದರಿಂದ, ಚಾಲಕರು ಟೋಲ್ ಬೂತ್ಗೆ ತಲುಪುವ ಮೊದಲು ತಮ್ಮ ಫಾಸ್ಟ್ಟ್ಯಾಗ್ ಅನ್ನು ಪರಿಶೀಲಿಸಿಕೊಳ್ಳುವುದರಿಂದ ಯಾವುದೇ ತಾಂತ್ರಿಕ ದೋಷವಿಲ್ಲ ಎದುರಾಗುವುದಿಲ್ಲ.