ರಾಜಕೀಯಕರ್ನಾಟಕ ವಿಧಾನಸಭೆ ಚುನಾವಣೆ: ಹೊಸ ಮುಖಗಳಿಗೆ ಬಿಜೆಪಿ ಮಣೆ; ಹಾಲಿ ಶಾಸಕರ ವಿರುದ್ಧ ಅಲೆ, ಪಕ್ಷಕ್ಕೆ 'ಪ್ಲಸ್' ಆಗಲಿದೆ ಎಂದ ಸಮೀಕ್ಷೆ
ಹಾಲಿ ಶಾಸಕರನ್ನು ಕೆಳಗಿಳಿಸಿ ಕೆಲವು ಹೊಸ ಮುಖಗಳಿಗೆ ಟಿಕೆಟ್ ನೀಡಿರುವ ಬಿಜೆಪಿಯ ನಿರ್ಧಾರದಿಂದ ಕೆಲವು ನಾಯಕರಿಗೆ ಅಸಮಾಧಾನ ಉಂಟುಮಾಡಿತು. ಆದರೆ, ಇದು ಪಕ್ಷದ ಭವಿಷ್ಯವನ್ನು ಭದ್ರವಾಗಿಡಲು ಸಹಾಯ ಮಾಡುವ ಸಾಧ್ಯತೆ ಇದೆ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆಯೊಂದು ಹೇಳಿದೆ.