ದೇಶಮಹಾರಾಷ್ಟ್ರ ಸರ್ಕಾರದಿಂದ ನೂತನ ವಿದ್ಯುತ್ ವಾಹನಗಳ ನೀತಿ: 2025 ರ ವೇಳೆಗೆ ಶೇ.10 ರಷ್ಟು ನೋಂದಣಿ ಗುರಿ
ಮಹಾರಾಷ್ಟ್ರ ಸರ್ಕಾರ ನೂತನ ಇವಿ (ವಿದ್ಯುತ್ ಚಾಲಿತ ವಾಹನ) ನೀತಿಯನ್ನು ಬಿಡುಗಡೆಗೊಳಿಸಿದ್ದು, 2025 ರ ವೇಳೆಗೆ ರಾಜ್ಯದಲ್ಲಿ ನೋಂದಣಿಯಾಗುವ ವಾಹನಗಳ ಪೈಕಿ ಶೇ.10 ರಷ್ಟು ವಿದ್ಯುತ್ ವಾಹನಗಳಿಗೆ ಗುರಿ ಹೊಂದಿದೆ.