ವಾಣಿಜ್ಯDebit Card ಕಳೆದುಹೋದ್ರೂ ಚಿಂತೆ ಬೇಡ; ಬಯೋಮೆಟ್ರಿಕ್ ಕೊಟ್ರೆ ಸಾಕು, 2 ನಿಮಿಷಕ್ಕೆ ATMನಿಂದಲೇ ಸಿಗುತ್ತೆ ಹೊಸ ಡೆಬಿಟ್ ಕಾರ್ಡ್!
ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯು 'ಆನ್-ದ-ಸ್ಪಾಟ್ ಎಟಿಎಂ ಡೆಬಿಟ್ ಕಾರ್ಡ್' ಎಂಬ ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಧಿಕೃತವಾಗಿ ಪರಿಚಯಿಸಿದೆ. ಆ ಕುರಿತ ವರದಿ ಇಲ್ಲಿದೆ: