ರಾಜ್ಯಬೆಳಗಾವಿ: ಪ್ರಸ್ತುತ ಶೈಕ್ಷಣಿಕ ವರ್ಷದಿಂದ VTU ಪಠ್ಯಕ್ರಮ ಬದಲಾವಣೆ- ಕುಲಪತಿ ಪ್ರೊ. ವಿದ್ಯಾಶಂಕರ್
ವಿಟಿಯು ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳು, ಐಟಿ-ಬಿಟಿ ಕಂಪನಿಗಳು, 2,000 ಕ್ಕೂ ಹೆಚ್ಚು ಶಿಕ್ಷಕರು ಮತ್ತು 3,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಇನ್ಪುಟ್ಗಳನ್ನು ಪಡೆದ ನಂತರ ಪಠ್ಯಕ್ರಮವನ್ನು ಸಿದ್ಧಪಡಿಸಿದೆ.