New Cricket Rules

ಹೊಸ ನಿಯಮ ಜಾರಿಯಾಗಿದ್ದರೆ ಪಾಕ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದರು!
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 91 ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾಗಿ ಶತಕ ವಂಚಿತರಾಗಿದ್ದರು. ಆದರೆ ನೂತನ ಕ್ರಿಕೆಟ್ ನಿಯಮಾವಳಿ ಜಾರಿಯಾಗಿದ್ದರೆ ಖಂಡಿತ ಶರ್ಮಾ ಶತಕ ಸಿಡಿಸುತ್ತಿದ್ದರು.

ರನೌಟ್ ನಿಯಮದ ಬದಲಾವಣೆ, ಬ್ಯಾಟ್ ಗಾತ್ರದ ನಿಯಮ ತಿದ್ದುಪಡಿಗೆ ಐಸಿಸಿ ಅಸ್ತು
ಅಂತಾರಾಷ್ಟ್ರೀಯ ಕ್ರಿಕೆಟ್ ನ ನಿಯಮಾವಳಿಗಳಲ್ಲಿ ಐಸಿಸಿ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಈ ಹಿಂದೆ ಕ್ರಿಕೆಟ್ "ಪಿತಾಮಹಾ" ಎಂಸಿಎ ರೂಪಿಸಿದ್ದ ನಿಯಮಾವಳಿಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

