new course

ಇಂದಿನ ದಿನಗಳಲ್ಲಿ ಸಂಬಂಧ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ? ದೆಹಲಿ ವಿಶ್ವವಿದ್ಯಾಲಯದಲ್ಲಿ ಹೊಸ ಕೋರ್ಸ್!
2025-26 ರ ಶೈಕ್ಷಣಿಕ ಅವಧಿಯಿಂದ DU ನ ಮನೋವಿಜ್ಞಾನ ವಿಭಾಗ 'ನೆಗೋಷಿಯೇಟಿಂಗ್ ಇಂಟಿಮೇಟ್ ರಿಲೇಶನ್ಶಿಪ್ಸ್' ಎಂಬ ಹೊಸ ಆಯ್ಕೆ ಕೋರ್ಸ್ ನ್ನು ನೀಡುತ್ತಿದೆ.

ಕೊರೊನಾ ಎಫೆಕ್ಟ್: ಎಂಜಿನಿಯರಿಂಗ್ ಪದವಿಯಲ್ಲಿ ಬಯಾಲಜಿ ಸೇರ್ಪಡೆ; ವಿಟಿಯು ಮಹತ್ವದ ನಿರ್ಧಾರ
ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ(ವಿಟಿಯು) ತನ್ನ ಅಧೀನದಲ್ಲಿರುವ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ವರ್ಷದಿಂದ ಬಯಾಲಜಿ ವಿಷಯವನ್ನು ಸೇರ್ಪಡೆಗೊಳಿಸಲು ನಿರ್ಧರಿಸಿದೆ.

