ರಾಜ್ಯಗ್ರೇಟರ್ ಬೆಂಗಳೂರಲ್ಲಿ 5 ಪಾಲಿಕೆ ರಚನೆ: ನವೆಂಬರ್ 1 ರಂದು ಅಂತಿಮ ಅಧಿಸೂಚನೆ: ಡಿ.ಕೆ ಶಿವಕುಮಾರ್
ಬೆಂಗಳೂರಿನಲ್ಲಿ 24 ಲಕ್ಷ ಆಸ್ತಿಗಳಿವೆ. ಎ ಮತ್ತು ಬಿ ಖಾತಾ ಎರಡೂ ಆಸ್ತಿಗಳು ಜಿಬಿಎ ಮಿತಿಯಡಿಯಲ್ಲಿ ಬರುತ್ತವೆ. ಅವುಗಳ ಆಸ್ತಿಗಳಿಗೆ ಗ್ಯಾರಂಟಿಯಾಗಿ ಇ-ಖಾತಾ ನೀಡಲಾಗುತ್ತಿದ್ದು, ಇಲ್ಲಿಯವರೆಗೆ 6.5 ಲಕ್ಷ ಮಾಲೀಕರು ಇ–ಖಾತಾ ಪಡೆದಿದ್ದಾರೆ.