ದೇಶಭಾರತೀಯ ವಾಯುಪಡೆ ದಿನ: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆ, ಮಹಿಳಾ ಅಗ್ನಿವೀರ್ ಸೇರ್ಪಡೆ, ಆತ್ಮನಿರ್ಭರತೆಗೆ ಒತ್ತು
ಇಂದು ಅಕ್ಟೋಬರ್ 8 ಶನಿವಾರ ಭಾರತೀಯ ವಾಯುಪಡೆಯ 90ನೇ ವಾರ್ಷಿಕ ದಿನಾಚರಣೆ(Indian air force day). ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ಚಂಡೀಗಢದಲ್ಲಿ ಭಾರತೀಯ ವಾಯಪಡೆ ದಿನಾಚರಣೆ ಸಮಾರಂಭ ನಡೆಯಿತು.