ಅಂಕಣಗಳುವ್ಯಾಪಾರ, ಸ್ವಂತ ಉದ್ಯೋಗ ಶುರು ಮಾಡುವ ಮುನ್ನ ತಿಳಿದಿರಬೇಕಾದ ಅಂಶಗಳು (ಹಣಕ್ಲಾಸು)
ಈಗಾಗಲೇ ಈ ರೀತಿ ಉದ್ದಿಮೆ ನಡೆಸುತ್ತಿರುವವರು ಮತ್ತು ಹೊಸದಾಗಿ ತಮ್ಮ ಉದ್ದಿಮೆ ಅಥವಾ ಸ್ವಂತ ಕೆಲಸವನ್ನು, ಸೇವೆಯನ್ನು ನೀಡ ಬಯಸುವವರು ಮೊದಲಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಒಂದಷ್ಟು ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ. (ಹಣಕ್ಲಾಸು-449)