ಜಿಲ್ಲಾ ಸುದ್ದಿಹೊಸ ಕಟ್ಟಡಗಳಿಗೆ ಕಾವೇರಿ ದುಬಾರಿ
ಹೊಸ ಕಟ್ಟಡಗಳಿಗೆ ನೀರಿನ ಸಂಪರ್ಕ ಪಡೆಯುವವರು ಇನ್ನು ಮುಂದೆ ಹೆಚ್ಚು ಶುಲ್ಕ ಪಾವತಿಸಲು ಸಿದ್ಧರಾಗಬೇಕು. ಏಕೆಂದರೆ ಬೆಂಗಳೂರು ಜಲ ಮಂಡಳಿ ಪ್ರೋರಾಟ ಶುಲ್ಕ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ಒಂದು ವೇಳೆ ಇದಕ್ಕೆ ಅನುಮೋದನೆ ದೊರೆತರೆ ಶುಲ್ಕ ಹೆಚ್ಚಾಗಲಿದೆ...