ವಾಣಿಜ್ಯಇಂಡೇನ್ ಎಲ್ಪಿಜಿ ಗ್ರಾಹಕರಿಗೆ ದೇಶಾದ್ಯಂತ ಸುಗಮ ಬುಕ್ಕಿಂಗ್ ಸೌಲಭ್ಯ: ಒಂದೇ ದೂರವಾಣಿ ಸಂಖ್ಯೆ
ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಅನುಕೂಲ ಮಾಡಿಕೊಡಲಾಗಿದೆ. ಇದು ದೇಶಾದ್ಯಂತ ಇಂಡೇನ್ ಎಲ್ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ.