ಆರೋಗ್ಯಗರ್ಭಿಣಿಯರು, ನವಜಾತ ಶಿಶುಗಳನ್ನು ಹೊಂದಿರುವ ಮಹಿಳೆಯರು ಕೊರೋನಾ ಲಸಿಕೆ ಪಡೆಯಬಹುದೇ? ವೈದ್ಯರು ಏನು ಹೇಳುತ್ತಾರೆ?
ಇಂದು ತಾಯಂದಿರ ದಿನ, ಈ ವರ್ಷ ಕೊರೋನಾ ಸೋಂಕಿನ ತೀವ್ರತೆ ಸಾಕಷ್ಟಿದ್ದು ಅನೇಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ಕೊರೋನಾ ಲಸಿಕೆ ತೆಗೆದುಕೊಳ್ಳಬಹುದೇ?