ಕ್ರಿಕೆಟ್'ಈಡಿಯಟ್' ಎಂದು ಕರೆದಿದ್ದ ರೋಹಿತ್ ಶರ್ಮಾಗೆ ಶಿಖರ್ ಧವನ್ ತಿರುಗೇಟು
ಟೀಮ್ ಇಂಡಿಯಾದ ಸ್ಟಾರ್ ಓಪನರ್ ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ಲೈವ್ ಚಾಟ್ನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಎದುರು 'ಶಿಖರ್ ಧವನ್ ಒಬ್ಬ ಈಡಿಯಟ್, ಇನಿಂಗ್ಸ್ ಆರಂಭಿಸಿದಾಗ ವೇಗಿಗಳ ಎದುರು ಮೊದಲ ಎಸೆತವನ್ನು ಎದುರಿಸಲು ಹೆದರುತ್ತಾರೆ' ಎಂದು ಹೇಳಿದ್ದರು.